prajaanet https://prajaanet.com My WordPress Blog Fri, 01 Nov 2024 14:34:06 +0000 en-US hourly 1 https://wordpress.org/?v=6.7.1 https://prajaanet.com/wp-content/uploads/2024/10/IMG_20241031_213829-150x150.png prajaanet https://prajaanet.com 32 32 ರಾಜ್ಯೋತ್ಸವ ದಿನದಂದೆ ಸಿಹಿ ಸುದ್ದಿ ನೀಡಿದ ನಟ ಡಾಲಿ ಧನಂಜಯ.. https://prajaanet.com/2024/11/01/daali_danunjay_wedding_anounce/ https://prajaanet.com/2024/11/01/daali_danunjay_wedding_anounce/#respond Fri, 01 Nov 2024 14:34:06 +0000 https://prajaanet.com/?p=142 ಬೆಂಗಳೂರು; ನ೧: ನಟ ಡಾಲಿ ಧನಂಜಯ ಅವರು ರಾಜ್ಯೋತ್ಸವದ ದಿನದಂದೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟ ಡಾಲಿ ಧನಂಜಯ ಅವರು ಶಿಘ್ರವೇ ಮದುವೆಯಾಗುವುದನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಭವಿಷ್ಯದ ಮಡದಿಯ ಜೊತೆ ನಿಂತುಕೊಂಡುಪೊಸ್ ಕೊಟ್ಟಿರೊ ಪೊಸ್ಟರ್ ಗಳನ್ನ ಹಾಕಿದ್ದಾರೆ.ಡಾಲಿ ಧನಂಜಯ ಅವರ ಮಡದಿಯ ಹೆಸರು ಧನ್ಯ . ಇವರು ಡಾಕ್ಟರ್ ಆಗಿದ್ದು ತನ್ನ ಬಹುದಿನಗಳ ಬ್ಯಾಚುಲರ್ ಲೈಪ್ಗೆ ಶೀಘ್ರದಲ್ಲೇ ಗುಡ್ ಬೈ ಹೇಳಲಿದ್ದಾರೆ.

ರಾಜ್ಯೋತ್ಸವದ ಪ್ರಯುಕ್ತ ವಾಗಿ ನಟ ಧನಂಜಯ ಅವರು ತನ್ನ ಭವಿಷ್ಯದ ಮಡದಿಗೆ ಕವಿತೆಯೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ನನ್ನವಳ ಪ್ರತಿ ನಗುವ ಸೆರೆಹಿಡಿದು
ಹೂಮಾಲೆಯಂತೆ ಪೋಣಿಸಿದಾಗ
ಆದವು ನದಿ ಸಾಗರ!

ನನ್ನವಳ ಪ್ರತಿ ನಗುವ ಸೆರೆಹಿಡಿದು
ಆಗಸದ ತುಂಬೆಲ್ಲಾ ತೂರಿದಾಗ
ಆದವು ಚಂದ್ರ ನಕ್ಷತ್ರ!

ನನ್ನವಳ ಪ್ರತಿ ನಗುವ ಸೆರೆಹಿಡಿದು
ಬಣ್ಣದಲದ್ದಿ ಕುಂಚದಿ ಗೀಚಲು
ಆದವು ಬೆಡಗು ಬಿನ್ನಾಣ!

ನನ್ನವಳ ಪ್ರತಿ ನಗುವ ಸೆರೆಹಿಡಿದು
ಎದೆಎದೆಯಲಿ ಬಿತ್ತಿ ಬೆಳೆಯಲು
ಆದರು ರತಿ ಮನ್ಮಥರು!

ನಾನು ಧನ್ಯ ❤️

]]>
https://prajaanet.com/2024/11/01/daali_danunjay_wedding_anounce/feed/ 0 142
ಬಳ್ಳಾರಿ ಜಿಲ್ಲಾ ಜನಜಾಗೃತಿ ಸಂಘ , ಬಳ್ಳಾರಿ ಜಿಲ್ಲಾ ವಾಹನ ಚಾಲಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯೊತ್ಸವ ಆಚರಣೆ. https://prajaanet.com/2024/11/01/bellary_jilla_janajaagruthi_sanga_bellary_auto_sangada_vathiinda_karnatakarajyshva_aacharene/ https://prajaanet.com/2024/11/01/bellary_jilla_janajaagruthi_sanga_bellary_auto_sangada_vathiinda_karnatakarajyshva_aacharene/#respond Fri, 01 Nov 2024 09:54:44 +0000 https://prajaanet.com/?p=133 ಬಳ್ಳಾರಿ : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬಳ್ಳಾರಿ ಜಿಲ್ಲಾ ಜನಜಾಗೃತಿ ಸಂಘ , ಬಳ್ಳಾರಿ ಜಿಲ್ಲಾ ವಾಹನ ಚಾಲಕರ ಸಂಘ ಅಧ್ಯಕ್ಷರಾದ ಶ್ರೀ ಹುಂಡೇಕರ್ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ನಗರದ ಬಿ.ಕೆ.ಎಸ್ ಆಸ್ಪತ್ರೆ ಮುಂಭಾಗದಲ್ಲಿ ಶ್ರೀ ಬಿ.ಕೆ ಸುಂದರ್ ಸರ್ ಮತ್ತು ಬಿ.ಕೆ ಶ್ರೀಕಾಂತ್ ಸರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಅನ್ನ ದಾಸೋಹ ಮತ್ತು ಚಾಲಕರಿಗೆ ವಸ್ತ್ರಗಳನ್ನು ಹಂಚುವ ಮೂಲಕ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು ತಿಳಿಸಿದಳ ತಿಳಿಸಲಾಯಿತು.

 

ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಚೈತನ್ಯ ಕಾಲೇಜ್, ಎಸ್ ಎನ್ ಪೇಟೆ , ಹಳೆ ಬಸ್ ನಿಲ್ದಾಣ, ಬಳ್ಳಾರಿ ಹೃದಯಲಯ ಆಸ್ಪತ್ರೆ, ನೆಹರು ಕಾಲೋನಿ , ಗಾಂಧಿನಗರ್ , ಶ್ರೀರಾಂಪುರ್ ಕಾಲೋನಿ , ವಿಶಾಲ್ ನಗರ, ಆಂಧ್ರಲ್ ಡಿ.ಸಿ ಕ್ಯಾಂಪ್ ಮತ್ತು ವಿವಿಧ ಬಡಾವಣೆಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಹಬ್ಬವನ್ನು ನಮ್ಮ ಸಂಘಟನೆಯ ಮುಖಂಡರುಗಳ ಜೊತೆಯಲ್ಲಿ ಆಚರಿಸಲಾಯಿತು. ಮತ್ತು #ಅನ್ನ #ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

]]>
https://prajaanet.com/2024/11/01/bellary_jilla_janajaagruthi_sanga_bellary_auto_sangada_vathiinda_karnatakarajyshva_aacharene/feed/ 0 133
ಕನ್ನಡ ಭಾಷೆ ನಮ್ಮ ತಾಯಿ ಅಂದ ನಿರ್ದೇಶಕ.. https://prajaanet.com/2024/10/31/kannada_bashe_thaayi_enda_nnirdeshak/ https://prajaanet.com/2024/10/31/kannada_bashe_thaayi_enda_nnirdeshak/#respond Thu, 31 Oct 2024 16:25:15 +0000 https://prajaanet.com/?p=122 ಬೆಂಗಳೂರು : ಕನ್ನಡ ಭಾಷೆ ನಮ್ಮ ತಾಯಿ ಭಾಷೆ ಎಂದು ಭಗೀರ ಚಿತ್ರದ ನಿರ್ದೇಶಕ ಡಾ.ಸೂರಿ ಅವರು ತೆಲುಗು ಮಾಧ್ಯಮ ಒಂದರಲ್ಲಿ ನಿರೂಪಕ ಕೇಳಿದ ಮಾತಿಗೆ ಉತ್ತರ ನೀಡಿದರು..

 

]]>
https://prajaanet.com/2024/10/31/kannada_bashe_thaayi_enda_nnirdeshak/feed/ 0 122
Hello world! https://prajaanet.com/2024/10/18/hello-world/ https://prajaanet.com/2024/10/18/hello-world/#respond Fri, 18 Oct 2024 05:57:51 +0000 https://prajaanet.com/?p=1 Welcome to WordPress. This is your first post. Edit or delete it, then start writing!

]]>
https://prajaanet.com/2024/10/18/hello-world/feed/ 0 1