by SHIVAKUMAR M | Nov 1, 2024 | ಮುಖ್ಯಾಂಶಗಳು, ಸಿನಿಮಾ
ಬೆಂಗಳೂರು; ನ೧: ನಟ ಡಾಲಿ ಧನಂಜಯ ಅವರು ರಾಜ್ಯೋತ್ಸವದ ದಿನದಂದೆ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟ ಡಾಲಿ ಧನಂಜಯ ಅವರು ಶಿಘ್ರವೇ ಮದುವೆಯಾಗುವುದನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಭವಿಷ್ಯದ ಮಡದಿಯ ಜೊತೆ ನಿಂತುಕೊಂಡುಪೊಸ್ ಕೊಟ್ಟಿರೊ ಪೊಸ್ಟರ್ ಗಳನ್ನ ಹಾಕಿದ್ದಾರೆ.ಡಾಲಿ...
by SHIVAKUMAR M | Nov 1, 2024 | ಮುಖ್ಯಾಂಶಗಳು
ಬಳ್ಳಾರಿ : ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬಳ್ಳಾರಿ ಜಿಲ್ಲಾ ಜನಜಾಗೃತಿ ಸಂಘ , ಬಳ್ಳಾರಿ ಜಿಲ್ಲಾ ವಾಹನ ಚಾಲಕರ ಸಂಘ ಅಧ್ಯಕ್ಷರಾದ ಶ್ರೀ ಹುಂಡೇಕರ್ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿ ನಗರದ ಬಿ.ಕೆ.ಎಸ್ ಆಸ್ಪತ್ರೆ ಮುಂಭಾಗದಲ್ಲಿ ಶ್ರೀ ಬಿ.ಕೆ ಸುಂದರ್ ಸರ್ ಮತ್ತು ಬಿ.ಕೆ ಶ್ರೀಕಾಂತ್ ಸರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ತಾಯಿ...